ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Featured posts

ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೫

  ನಮಸ್ತೆ.    ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!   ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು. ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು.    ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ. ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೪ ಸಂಚಿಕೆ ೫ ಕಣ್ಣುತಪ್ಪಿಸು : ಮರೆಯಾಗು  ಕಣ್ಣುತಾಗು : ದೃಷ್ಟಿಯಾಗು  ಕಣ್ಣುತಿರುಗು : ಗಮನ ಹರಿ  ಕಣ್ಣು ಬಿಡು : ಹುಟ್ಟು, ದಯೆ ತೋರು, ಲಕ್ಷ್ಯದಲ್ಲಿ ತಂದುಕೋ  ಕಣ್ಣು ಬೀಳು : ಲಕ್ಷ್ಯ ಬೀಳು  ಕಣ್ಣು ಮುಚ್ಚಿ : ಹಿಂದೆ ಮುಂದೆ ನೋಡದೆ  ಕಣ್ಣುಮುಚ್ಚು : ಸಾಯು  ಕಣ್ಣುರಿ : ಅಸೂಯೆ, ಹೊಟ್ಟೆಕಿಚ್ಚು  ಕಣ್ಣುಹಾಕು : ಆಶಿಸು ...

ಇತ್ತೀಚಿನ ಪೋಸ್ಟ್‌ಗಳು

ನಾಗ ಪಂಚಮಿಯ ಸಿಹಿ ಖಾದ್ಯ - ಅರಶಿನ ಎಲೆ ಕಡುಬು

ನಿಸರ್ಗದ ನೈಸರ್ಗಿಕ ಆರಾಧನೆ 'ಚೂಡಿ ಪೂಜೆ'

ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೪

Live and let your plants live!

ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೩

ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೨